'ಕನ್ನಡ ಕಲಿ - ಸ್ಕಾಟ್ಲೆಂಡ್' ಶಾಲೆ ಕನ್ನಡ ಭಾಷೆಯನ್ನು ಕಲಿಸುತ್ತದೆ.ಈ ಶಾಲೆಯು ೨೦೨೦ ರ ಸಾಲಿನಲ್ಲಿ ಪ್ರಾರಂಭವಾಗಿ, ಅನಿವಾಸಿ ಭಾರತೀಯ ಮಕ್ಕಳಿಗೆ ಕನ್ನಡ ಭಾಷೆಯ ಪ್ರಚಾರ ಮತ್ತು ಕಲಿಕೆಯ ಉದ್ದೇಶ (ದೃಷ್ಟಿಕೋನ) ವನ್ನು ಹೊಂದಿರುತ್ತದೆ.
ಮಕ್ಕಳ ಕಲಿಯುವಿಕೆಯ ಬೆಳವಣಿಗೆಯಲ್ಲಿ ಮಾತೃಭಾಷೆಯ ಕಲಿಕೆಯು ಪ್ರಮುಖವಾದ ಅಂಶ! ಪರಿಸರ ಹಾಗು ಹೆಚ್ಚಿನ ಕೌಶಲ್ಯಗಳ ಬೆಳವಣಿಗೆಗೆ ಸಹಾಯಕವಾಗಿದೆ.ಚಿಕ್ಕ ವಯಸ್ಸಿನಲ್ಲೆ ಕನ್ನಡ ಕಲಿತ ಮಕ್ಕಳಲ್ಲಿ ತಮ್ಮನು ತಾವೇ ವ್ಯಕ್ತಪಡಿಸುವ ರೀತಿ ಹಾಗು ಅರಿವಿನ ಅಭಿವೃದ್ಧಿಯಾಗುವುದರ ಜೊತೆಗೆ ಅವರಿನಲ್ಲಿ ಆತ್ಮವಿಶ್ವಾಸ, ಗೌರವ ಬಲಗೊಳ್ಳುತ್ತದೆ.
ಪ್ರಾಂಶುಪಾಲರು
ಶರತ್ ಚಂದ್ರ ಶಿವಲಿಂಗಯ್ಯ
Visit us on FACEBOOK