'ಕನ್ನಡ ಕಲಿ - ಸ್ಕಾಟ್ಲೆಂಡ್' ಶಾಲೆ ಕನ್ನಡ ಭಾಷೆಯನ್ನು ಕಲಿಸುತ್ತದೆ.ಈ ಶಾಲೆಯು ೨೦೨೦ ರ ಸಾಲಿನಲ್ಲಿ ಪ್ರಾರಂಭವಾಗಿ, ಅನಿವಾಸಿ ಭಾರತೀಯ ಮಕ್ಕಳಿಗೆ ಕನ್ನಡ ಭಾಷೆಯ ಪ್ರಚಾರ ಮತ್ತು ಕಲಿಕೆಯ ಉದ್ದೇಶವನ್ನು ಹೊಂದಿರುತ್ತದೆ.
ಮಕ್ಕಳಲ್ಲಿರುವ ಕನ್ನಡ ಭಾಷೆಯ ಮೇಲಿನ ಆಸಕ್ತಿ ಹಾಗು ಕಲಿಯುವ ಉತ್ಸಹದ ಜೊತೆಗೆ ಪೋಷಕರ ಸಂಪೂರ್ಣ ಬೆಂಬಲ ದೊರೆತಿದೆ. ನಮ್ಮಲ್ಲಿ ಸರಿಸುಮಾರು ೪೫ ಕು ಹೆಚ್ಚು ಮಕ್ಕಳು ನೋಂದಾಯಿಹಿಸಿದ್ದು , ಈ ಮಕ್ಕಳಿಗೆ ಸ್ವಯಂಪ್ರೇರಿತ ಶಿಕ್ಷಕರು ಉತ್ಸಾಹದಿಂದ ಕನ್ನಡ ಕಲಿಸಲು ಮುಂದಾಗಿದ್ಧಾರೆ . ಇದ್ದು ನಿಜಕ್ಕೂ ನಮ್ಮೆಲ್ಲೆರ ಅಧೃಷ್ಟವಾಗಿದೆ.
ಧಯವಿತ್ತು ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಥವಾ, ನಿಮ್ಮ ಮಕ್ಕಳನ್ನು ಈ ಶಾಲೆಗೆ ನೋಂದಾಯಿಸಲು , ಅಥವಾ ಸ್ವಯಂಪ್ರರೇರಿತ ಶಿಕ್ಷಕರಾಗಲು ಆಸಕ್ತಿ ಇದಲ್ಲಿ ನಮ್ಮನ್ನು ಸಂಪರ್ಕಿಸಿ. ಸ್ಕಾಟ್ಲೆಂಡಿನ ಯಾವುದೇ ಭಾಗದಲ್ಲಿರುವವಾದರೂ ನಮ್ಮ ಜೊತೆ ಕೈಜೋಡಿಸಬಹುದು.
'ಕನ್ನಡ ಕಲಿ - ಸ್ಕಾಟ್ಲೆಂಡ್' ಶಾಲೆಯ ಸ್ವಯಂಸೇವಕರು ಕನ್ನಡ ಭಾಷೆಯ ಸಂಸ್ಕೃತಿ ಮತ್ತು ಮೌಲ್ಯಗಳ ಪ್ರಚಾರ ಹಾಗು ಅದರ ಉಳಿಯುವಿಕೆಗೆ ಶ್ರಮಿಸುತಾರೆ.
Bio
Shwetha Jayanna - Associate Director
Rakesh Swamy - Accounts, Planning
Veerendra Kolhar - Marketing, Co-ordination
Dheeraj Mallappa - Technical & IT Support
Shireesh Kanthraj - Administration Support